ಶತಭಿಷಾ ಅಥವಾ ಶತಭಿಷಕ್ ಹಿಂದೂ ಪಂಚಾಂಗ ಪದ್ಧತಿಯ ಪ್ರಕಾರ ಇಪ್ಪತ್ನಾಲ್ಕನೇ ನಕ್ಷತ್ರವಾಗಿದೆ. ರಾಹುವು ಈ ನಕ್ಷತ್ರದ ಅಧಿಪತಿಯಾಗಿದ್ದಾನೆ. ಇದು ಕುಂಭ ರಾಶಿಯಲ್ಲಿರುವ ಮೂರನೇ ಪ್ರಖರ ನಕ್ಷತ್ರವಾಗಿದೆ. === ನೋಡಿ === ಜ್ಯೋತಿಶಾಸ್ತ್ರದ ನಕ್ಷತ್ರಗಳು